heterograft ಹೆಟರೋಗ್ರಾಹ್‍
ನಾಮವಾಚಕ

(ಶಸ್ತ್ರವೈದ್ಯ) ಹೆರ – ಕಸಿ, ನಾಟಿ; ವಿಜಾತೀಯ ಕಸಿ; ಭಿನ್ನಜಾತಿಯ ಪ್ರಾಣಿಯ ಅಂಗವನ್ನು ಯಾ ಭಾಗವನ್ನು ಯಾ ಊತಕವನ್ನು ಸೇರಿಸಿ ಮಾಡಿದ ಕಸಿ.