heterogonous ಹೆಟರಾಗನಸ್‍
ಗುಣವಾಚಕ

ಭಿನ್ನಜನನದ ಯಾ ಅದಕ್ಕೆ ಸಂಬಂಧಿಸಿದ; ಒಂದು ಸಂತತಿಯಲ್ಲಿ ಲೈಂಗಿಕ ಸಂತಾನೋತ್ಪತ್ತಿಮುಂದಿನ ಸಂತತಿಯಲ್ಲಿ ಅಲೈಂಗಿಕ ಸಂತಾನೋತ್ಪತ್ತಿ, ಹೀಗೆ ಪರ್ಯಾಯವಾಗಿ ಆಗುವ.