heterogenetic ಹೆಟರೋಜಿನೆಟಿಕ್‍
ಗುಣವಾಚಕ

ವಿಜಾತೀಯ ಜನ್ಯ; ವಿಸಶಜನ್ಯ; ಭಿನ್ನಜನ್ಯ; ತನ್ನದೇ ಬಗೆಯ ತಂದೆತಾಯಿಗಳಿಂದಲ್ಲದೆ ಬೇರೊಂದು ಮೂಲದಿಂದ ಹುಟ್ಟಿದ ಯಾ ಅಂತಹ ಹುಟ್ಟಿಗೆ ಸಂಬಂಧಿಸಿದ.