heterogenesis ಹೆಟರೋಜೆನಿಸಿಸ್‍
ನಾಮವಾಚಕ

(ಜೀವವಿಜ್ಞಾನ) ಭಿನ್ನಜನನ; ವಿಜಾತೀಯಜನನ; ವಿಸಶಜನ್ಯತೆ; ಸ್ವಜಾತೀಯ ತಂದೆತಾಯಿಗಳಿಂದ ಹುಟ್ಟದೆ ಬೇರೊಂದು ಮೂಲದಿಂದ ಹುಟ್ಟುವುದು, ಮುಖ್ಯವಾಗಿ (ಅಜೈವಿಕ ಮೂಲದಿಂದ ಆಗುವ) ಸ್ವಯಂಜನನ.