heterogeneous ಹೆಟರೋಜೀ(ಜೆ)ನಿಅಸ್‍
ಗುಣವಾಚಕ
  1. ವೈವಿಧ್ಯವುಳ್ಳ; ವಿವಿಧ ಸ್ವರೂಪದ, ಲಕ್ಷಣದ.
  2. ಏಕರೂಪವಾಗಿರದ; ಮಿಶ್ರರೂಪದ; ವಿವಿಧ ಲಕ್ಷಣದ ಘಟಕಗಳಿಂದ ರಚಿತವಾದ.
  3. (ಗಣಿತ) ಭಿನ್ನಜಾತೀಯ; ಬೇರೆಬೇರೆ ಬಗೆಯ ಪರಿಮಾಣಗಳಿರುವುದರಿಂದ ಅಳತೆಗೆ ಸಿಕ್ಕದ.
  4. ಹೋಲಿಕೆಯಿಲ್ಲದ; ವಿಸಶವಾಗಿರುವ.
  5. ಸಾಂಗತ್ಯವಿಲ್ಲದ; ಸಾಮಂಜಸ್ಯವಿಲ್ಲದ.