heterogeneity ಹೆಟರೋಜಿನೀಇಟಿ
ನಾಮವಾಚಕ
  1. ವಿಸಶತೆ; ಭಿನ್ನಜಾತೀಯತೆ; ಇತರ ವಸ್ತುಗಳಿಗಿಂತ ಸ್ವರೂಪದಲ್ಲಿ ಬೇರೆಯಾಗಿರುವಿಕೆ ಯಾ ವಿಶವಾಗಿರುವಿಕೆ.
  2. ಮಿಶ್ರರೂಪತೆ; ಏಕರೂಪವಾಗಿಲ್ಲದಿರುವುದು; ವಿಭಿನ್ನ ಅಂಶಗಳಿಂದ ಯಾ ಭಾಗಗಳಿಂದ ರಚಿತವಾಗಿರುವಿಕೆ.