heterogamy ಹೆಟರಾಗಮಿ
ನಾಮವಾಚಕ

(ಜೀವಿ) ಭಿನ್ನಯುಗ್ಮಕತೆ:

  1. ದೊಡ್ಡ ಗಾತ್ರದ ಅಂಡಾಣು ಮತ್ತು ಚಿಕ್ಕ ಚಲ ರೇತ್ರಾಣುಗಳ ಒಂದು ಗೂಡುವಿಕೆಯಿಂದ ಸಂತಾನಾಭಿದ್ಧಿಯಾಗುವಿಕೆ.
  2. ಒಂದು ಸಂತತಿ ಲೈಂಗಿಕವಾಗಿ, ಇನ್ನೊಂದು ಅಲೈಂಗಿಕವಾಗಿ ಆಗುವುದು.