heterogamous ಹೆಟರಾಗಮಸ್‍
ಗುಣವಾಚಕ
  1. (ಸಸ್ಯವಿಜ್ಞಾನ) ಭಿನ್ನಪುಷ್ಪಿ; ಲೈಂಗಿಕವಾಗಿ ಭಿನ್ನವಾದ ಎರಡು ಬಗೆಯ ಪುಷ್ಪಗಳಿರುವ.
  2. (ಸಸ್ಯವಿಜ್ಞಾನ) ವಿಸಶ ಪುಷ್ಪಿ; ಕೇಸರಗಳು ಮತ್ತು ಶಲಾಕೆಗಳು ಅಸಮವಾಗಿರುವ, ಅಕ್ರಮವಾಗಿರುವ.
  3. (ಜೀವವಿಜ್ಞಾನ) ಪರ್ಯಾಯೋತ್ಪತ್ತಿಯ; ಪರ್ಯಾಯಜನನದ; ಮುಖ್ಯವಾಗಿ ಸಲಿಂಗ ಮತ್ತು ನಿರ್ಲಿಂಗ ಉತ್ಪತ್ತಿಗಳು ಪರ್ಯಾಯವಾಗಿ ಸಂಭವಿಸುವ.