1heterodyne ಹೆಟರೋಡೈನ್‍
ಗುಣವಾಚಕ

(ಭೌತವಿಜ್ಞಾನ) (ರೇಡಿಯೋ) ಭಿನ್ನಾವರ್ತನೀಯ; ಬರುತ್ತಿರುವ ಅಧಿಕ ಆವರ್ತನದ ರೇಡಿಯೋ ಸಂಕೇತಕ್ಕೆ ಸ್ಥಳದಲ್ಲಿಯೇ ಉತ್ಪತ್ತಿಮಾಡಿದ ಇನ್ನೊಂದು ಆವರ್ತನವನ್ನು ಸೇರಿಸುವ ಮೂಲಕ ಅವೆರಡರ ವ್ಯತ್ಯಾಸವುಳ್ಳ ಆವರ್ತನವನ್ನು ಉತ್ಪತ್ತಿಮಾಡುವ ಯಾ ಹಾಗೆ ಉತ್ಪತ್ತಿಮಾಡುವುದಕ್ಕೆ ಸಂಬಂಧಿಸಿದ.

2heterodyne ಹೆಟರೋಡೈನ್‍
ಅಕರ್ಮಕ ಕ್ರಿಯಾಪದ

ಭಿನ್ನಾವರ್ತಗೊಳ್ಳು; ಭಿನ್ನಾವರ್ತನವಾಗು.

3heterodyne ಹೆಟರೋಡೈನ್‍
ನಾಮವಾಚಕ

(ಭೌತವಿಜ್ಞಾನ) (ರೇಡಿಯೋ) ಭಿನ್ನಾವರ್ತನ; ಬರುತ್ತಿರುವ ಅಧಿಕ ಆವರ್ತನದ ರೇಡಿಯೋ ಸಂಕೇತಕ್ಕೆ, ಸ್ಥಳದಲ್ಲಿಯೇ ಉತ್ಪತ್ತಿಮಾಡಿದ ಇನ್ನೊಂದು ಆವರ್ತನವನ್ನು ಸೇರಿಸುವ ಮೂಲಕ ಅವೆರಡರ ವ್ಯತ್ಯಾಸವುಳ್ಳ ಆವರ್ತನವನ್ನು ಉತ್ಪತ್ತಿಮಾಡುವುದು.