heterodox ಹೆಟರೋಡಾಕ್ಸ್‍
ಗುಣವಾಚಕ

(ವ್ಯಕ್ತಿಯ ಯಾ ಅಭಿಪ್ರಾಯದ ವಿಷಯದಲ್ಲಿ)

  1. ಅಸಾಂಪ್ರದಾಯಿಕ; ಸಂಪ್ರದಾಯವಿರುದ್ಧ.
  2. ಶಾಸ್ತ್ರವಿರುದ್ಧ; ಶಾಸ್ತ್ರ ಸಮ್ಮತವಲ್ಲದ.