heterocyclic ಹೆಟರೋಸೈ(ಸಿ)ಕ್ಲಿಕ್‍
ಗುಣವಾಚಕ

(ರಸಾಯನವಿಜ್ಞಾನ) (ರಾಸಾಯನಿಕ ಸಂಯುಕ್ತದ ವಿಷಯದಲ್ಲಿ) ಭಿನ್ನಚಕ್ರೀಯ; ಅಣುರಚನೆಯಲ್ಲಿ ಬೇರೆಬೇರೆ ಪರಮಾಣುಗಳಿಂದಾದ ಚಕ್ರವಿರುವ.