hetero- ಹೆಟರೋ-
ಸಮಾಸ ಪೂರ್ವಪದ

ಬೇರೆಯ, ಇತರ, ಅನ್ಯ, ಭಿನ್ನವಾದ, ವಿಭಿನ್ನ, ವಿವಿಧ, ಅಸಮ, ವಿಷಮ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ(ಬಹುವೇಳೆ homo- ಎಂಬುದಕ್ಕೆ, ಕೆಲವು ವೇಳೆ auto-, homo-, ortho-, iso-, syn- ಇವುಗಳಿಗೆ ವಿರುದ್ಧವಾದದ್ದು).