hetaerism ಹಿಟಿಅರಿಸಮ್‍
ನಾಮವಾಚಕ

(hetairism ಎಂದೂ ಪ್ರಯೋಗ ಉಚ್ಚಾರಣೆ ಹಿಟೈರಿಸಮ್‍)

  1. ಗಣನೆ ಯಾ ಮನ್ನಣೆ ಪಡೆದ ಉಪಪತ್ನಿ ಪದ್ಧತಿ.
  2. (ಕೆಲವು ಬುಡಕಟ್ಟುಗಳಲ್ಲಿರುವ) ಸಾಮೂಹಿಕ ವಿವಾಹ ಪದ್ಧತಿ; ಬಣ ಮದುವೆ; ಬಣದ ಎಲ್ಲ ಹೆಂಗಸರು ಎಲ್ಲ ಗಂಡಸರಿಗೂ ಹೆಂಡತಿಯರಾಗಿ ವರ್ತಿಸುವ ವ್ಯವಸ್ಥೆ.