hetaera ಹಿಟಿಅರ
ನಾಮವಾಚಕ
(ಬಹುವಚನhetaeras ಯಾ hetaerae ಉಚ್ಚಾರಣೆ ಹಿಟಿಅರೀ ಯಾ

(hetaira ಎಂದೂ ಪ್ರಯೋಗ)

  1. ಸೂಳೆ; ವೇಶ್ಯೆ; ವಾರಾಂಗನೆ; ಬೆಲೆವೆಣ್ಣು.
  2. (ಮುಖ್ಯವಾಗಿ ಪ್ರಾಚೀನ ಗ್ರೀಸ್‍ನಲ್ಲಿ) ಉಪಪತ್ನಿ; ಇಟ್ಟುಕೊಂಡವಳು.