hesperidium ಹೆಸ್ಪರಿಡಿಅಮ್‍
ನಾಮವಾಚಕ
(ಬಹುವಚನ hesperidia ಉಚ್ಚಾರಣೆ ಹೆಸ್ಪರಿಡಿಅ).

ತೊಳೆ ಹಣ್ಣು; ಕಿತ್ತಳೆಹಣ್ಣಿನ ತೊಳೆಗಳಂತೆ ತಿರುಳು ಖಂಡಖಂಡವಾಗಿ ಉಳ್ಳ, ಸಿಪ್ಪೆ ಸುಲಿದು ತಿರುಳನ್ನು ಪ್ರತ್ಯೇಕಿಸಬಹುದಾದ ಯಾವುದೇ ಹಣ್ಣು.