hesitation ಹೆಸಿಟೇಷನ್‍
ನಾಮವಾಚಕ
  1. ಹಿಂದುಮುಂದು ನೋಡುತ್ತಿರುವುದು.
  2. (ಕಾರ್ಯದ ವಿಷಯದಲ್ಲಿ) ಸಂದಿಗ್ಧ ಮನಸ್ಕತೆ; ಅನಿಶ್ಚಯತೆಯಿಂದಾಗಿ ಕಾರ್ಯವನ್ನು ತಡೆಯುವುದು ಯಾ ವಿಳಂಬ ಮಾಡುವುದು.
  3. ತಡವರಿಸುವುದು; ಸಂಕೋಚದಿಂದ ಮಾತಿನಲ್ಲಿ ತೊದಲುವುದು.