hesitatingly ಹೆಸಿಟೇಟಿಂಗ್‍ಲಿ
ಕ್ರಿಯಾವಿಶೇಷಣ

ಅನಿಶ್ಚಯತೆಗೂಡಿ; ಹಿಂದುಮುಂದು ನೋಡುತ್ತ; ಯುಕ್ತಾಯುಕ್ತತೆಯಲ್ಲಿ ಯಾ ಹೊಯ್ದಾಟದಲ್ಲಿ ಸಿಕ್ಕಿ; ಮನಸ್ಸು ಮಾಡಲಾರದೆ.