hesitate ಹೆಸಿಟೇಟ್‍
ಅಕರ್ಮಕ ಕ್ರಿಯಾಪದ
  1. ಅನಿಶ್ಚಯತೆ ತೋರಿಸು ಯಾ ಅನಿಶ್ಚಯತೆಯಿಂದ ಮಾತನಾಡು.
  2. (ಯಾವುದನ್ನೇ ಮಾಡಲು) ಹಿಂದುಮುಂದು ನೋಡು; ಯುಕ್ತಾಯುಕ್ತತೆಯ ಹೊಯ್ದಾಟದಲ್ಲಿರು; ಮನಸ್ಸು ಮಾಡಲಾರದಿರು.