hesitantly ಹೆಸಿಟಂಟ್‍ಲಿ
ಕ್ರಿಯಾವಿಶೇಷಣ

ಹಿಂದುಮುಂದು ನೋಡುತ್ತ; ಸಂದಿಗ್ಧಮನಸ್ಕನಾಗಿ; ಅರೆಮನಸ್ಸಿನಿಂದ; ಸಂಕಲ್ಪಶಕ್ತಿ ಇಲ್ಲದೆ; ಅನಿಶ್ಚಿತ ಬುದ್ಧಿಯಿಂದ.