hesitancy ಹೆಸಿಟನ್ಸಿ
ನಾಮವಾಚಕ

ಡೋಲಾಯಮಾನತೆ; ಹೊಯ್ದಾಟ; ಅನಿಶ್ಚಯತೆ; ಸಂದಿಗ್ಧ ಮನಸ್ಕತೆ; ಅರೆಮನಸ್ಸು; ಹಿಂದುಮುಂದು ನೋಡುತ್ತಿರುವ ಸ್ಥಿತಿ ಯಾ ಗುಣ; ಯಾವ ತೀರ್ಮಾನಕ್ಕೂ ಬರಲಾರದಿರುವಿಕೆ; ಸಂಕಲ್ಪಶಕ್ತಿ ಇಲ್ಲದಿರುವಿಕೆ.