herring-gull ಹೆರಿಂಗ್‍ಗಲ್‍
ನಾಮವಾಚಕ

ಹೆರಿಂಗ್‍ ಬೆಳ್ಳಕ್ಕಿ; ಕಪ್ಪು ಬಣ್ಣದ ರೆಕ್ಕೆ ತುದಿಗಳಿರುವ, ಲಾರಸ್‍ ಅರ್ಗಂಟಾಟಸ್‍ ಕುಲಕ್ಕೆ ಸೇರಿದ, ಉತ್ತರ ಅಟ್ಲಾಂಟಿಕ್‍ ಸಾಗರದ ಬೆಳ್ಳಕ್ಕಿ.