herring ಹೆರಿಂಗ್‍
ನಾಮವಾಚಕ

ಹೆರಿಂಗ್‍ (ಈನು); ಆಹಾರಕ್ಕಾಗಿ ಹೆಚ್ಚಾಗಿ ಉಪಯೋಗಿಸುವ, ಸಮುದ್ರ ತೀರಕ್ಕೆ ಮೊಟ್ಟೆಯಿಡಲು ತಂಡತಂಡವಾಗಿ ಬರುವ, ಕ್ಲೂಪಿಯ ಹಾರೆಂಗಸ್‍ ಕುಲಕ್ಕೆ ಸೇರಿದ, ಉತ್ತರ ಅಟ್ಲಾಂಟಿಕ್‍ ಸಾಗರದ ಒಂದು ಈನು.