herpetology ಹರ್ಪಿಟಾಲಜಿ
ನಾಮವಾಚಕ

ಸರೀಪಶಾಸ್ತ್ರ; ಉರಗಶಾಸ್ತ್ರ; ಹಲ್ಲಿ, ಹಾವು, ಮೊಸಳೆ, ಆಮೆ, ಮೊದಲಾದವನ್ನೊಳಗೊಂಡ ಉರಗವರ್ಗದ ವಿಜ್ಞಾನ.