herpetic ಹರ್ಪೆಟಿಕ್‍
ಗುಣವಾಚಕ
  1. ಹರ್ಪೀಸಿನ; ಸರ್ಪದೋಷದ; ಸರ್ಪಸುತ್ತಿನ; ಗುಳ್ಳೆ ಚರ್ಮರೋಗದ; ಬೊಬ್ಬೆ ಚರ್ಮವ್ಯಾಧಿಯ.
  2. ಹರ್ಪೀಸ್‍ ಸಂಬಂಧದ; ಗುಳ್ಳೆರೋಗ ಸಂಬಂಧದ: herpetic pain ಹರ್ಪೀಸಿನ ನೋವು.
  3. ಹರ್ಪೀಸಿನಂಥ; ಹರ್ಪೀಸನ್ನು ಹೋಲುವ; ಗುಳ್ಳೆ ಚರ್ಮರೋಗದಂಥ: herpetic lesions ಹರ್ಪೀಸಿನಂಥ ವ್ರಣಗಳು.