heroism ಹೆರೋಇಸ್‍(ಸ)ಮ್‍
ನಾಮವಾಚಕ

ವೀರ್ಯ; ಶೌರ್ಯ; ಸಾಹಸ; ವೀರತನ; ಕಲಿತನ; ವೀರಲಕ್ಷಣಗಳು; ವೀರವರ್ತನೆ ಯಾ ವೀರಗುಣಗಳು.