heroin ಹೆರೋಇನ್‍
ನಾಮವಾಚಕ

ಹೆರೋಯಿನ್‍ (ಮದ್ದು); ಅಹೀಮು ಸಾರದಿಂದ ತಯಾರಿಸಿದ, ನಿದ್ರಾಜನಕವಾಗಿ ಮತ್ತು ತೀವ್ರ ಆತ್ಮವಿಶ್ವಾಸ ಮೂಡಿಸಲು ನ್ಯಾಯಬಾಹಿರವಾಗಿ ಬಳಸುವ, ಬಿಳಿಯ, ಹರಳುಹರಳಾದ ಮದ್ದು, ವಸ್ತು.