heroically ಹಿ(ಹೆ)ರೋಇಕಲಿ
ಕ್ರಿಯಾವಿಶೇಷಣ
  1. ಧೀರ ರೀತಿಯಲ್ಲಿ; ವೀರತನದಿಂದ; ವೀರ ಮಾರ್ಗದಲ್ಲಿ; ಕೆಚ್ಚೆದೆಯಿಂದ.
  2. ವೀರಕಾವ್ಯದ ರೀತಿಯಲ್ಲಿ: his Muse doth like himself heroically sound ಅವನ (ಕಾವ್ಯ) ದೇವತೆ ಅವನಂತೆಯೇ ವೀರಕಾವ್ಯ ಶೈಲಿಯಲ್ಲಿ ಧ್ವನಿಗೈಯುತ್ತಾಳೆ.