heroi-comic ಹಿ(ಹೆ)ರೋಇಕಾಮಿಕ್‍
ಗುಣವಾಚಕ

ವೀರಹಾಸ್ಯದ; ವೀರವೈನೋದಿಕ; ವೀರವೂ ಪರಿಹಾಸ್ಯವೂ ಮಿಶ್ರವಾದ; ವೀರವಿಡಂಬನದ: a heroi-comic poem may be esteemed as an excellent kind of satire ವೀರಹಾಸ್ಯದ ಕವನವನ್ನು ಒಂದು ಅತ್ಯುತ್ತಮ ರೀತಿಯ ವಿಡಂಬನವೆಂದು ಪರಿಗಣಿಸಬಹುದು.