See also 2hero-worship
1hero-worship ಹಿಅರೋವರ್ಷಿಪ್‍
ನಾಮವಾಚಕ
  1. (ಗ್ರೀಕ್‍ ಪ್ರಾಚೀನ ಚರಿತ್ರೆ) ವೀರಾರಾಧಾನೆ; ವೀರ, ವಿಭೂತಿ — ಪೂಜೆ; ಪ್ರಾಚೀನ ವೀರರ, ಇತರ ಮಹಾವ್ಯಕ್ತಿಗಳ ಯಾ ವಿಭೂತಿ ಪುರುಷರ ಆರಾಧನೆ
  2. ವೀರಪೂಜೆ; ಮೆಚ್ಚಿದ ವ್ಯಕ್ತಿಯನ್ನು ದೈವಮೂರ್ತಿಯನ್ನಾಗಿ ಪರಿಗಣಿಸಿ ಪೂಜಿಸುವುದು.
See also 1hero-worship
2hero-worship ಹಿಅರೋವರ್ಷಿಪ್‍
ಸಕರ್ಮಕ ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ hero-worshipped, ವರ್ತಮಾನ ಕೃದಂತ hero-worshipping (ಅಮೆರಿಕನ್‍ ಪ್ರಯೋಗ) ಭೂತರೂಪ ಮತ್ತು ಭೂತಕೃದಂತ hero-worshiped, ವರ್ತಮಾನ ಕೃದಂತ hero-worshiping]

ವೀರಾರಾಧನೆ ಮಾಡು; ವೀರಪೂಜೆ ಮಾಡು; ವೀರನೆಂದು ಮೆಚ್ಚಿದ ವ್ಯಕ್ತಿವನ್ನು ದೈವಮೂರ್ತಿಯೆಂದು ಪೂಜಿಸು.