herniotomy ಹರ್ನಿಆಟಮಿ
ನಾಮವಾಚಕ

ಹರ್ನಿರ್ಯಾಟಮಿ; ಹರ್ನಿಯ ಛೇದನ; ಅಂಡವಾಯು ಛೇದನ; ಚಿಕಿತ್ಸೆಗಾಗಿ ಹರ್ನಿಯವನ್ನು, ಹಿಸುಕುತ್ತಿರುವ ಊತಕಭಾಗವನ್ನು ಕತ್ತರಿಸಿಹಾಕುವುದು.