hernia ಹರ್ನಿಅ
ನಾಮವಾಚಕ
(ಬಹುವಚನ hernias ಯಾ herniae ಉಚ್ಚಾರಣೆ ಹರ್ನಿಈ)

ಹರ್ನಿಯ; ಅಂಡವಾಯು; ಯಾವುದೇ ಅಂಗವು, ಮುಖ್ಯವಾಗಿ ಹೊಟ್ಟೆಯಲ್ಲಿನ ಕರುಳೇ ಮೊದಲಾದ ಅಂಗವು, ತನ್ನ ಆವರಣದ ಪೊರೆಯಲ್ಲಿ ಅಕಸ್ಮಾತ್‍ ಆದ ತೆರಪಿನ ಯಾ ಬಿರುಕಿನ ಮೂಲಕ ಹೊರಚಾಚಿಕೊಂಡಿರುವುದು ಯಾ ಹಾಗೆ ಚಾಚಿಕೊಂಡಿರುವ ಅದರ ಭಾಗ.