hermit-crab ಹರ್ಮಿಟ್‍ ಕ್ರಾಬ್‍
ನಾಮವಾಚಕ

ಸಂನ್ಯಾಸಿ ಏಡಿ; ಜೋಗಿನಳ್ಳಿ; ಚಿಪ್ಪಿಲ್ಲದ ತನ್ನ ಹಿಂಭಾಗವನ್ನು ರಕ್ಷಿಸಿಕೊಳ್ಳಲು ಸಿಂಪಿಯೊಂದರ ಕಳಚಿಬಿಟ್ಟ ಚಿಪ್ಪಿನಲ್ಲಿ ವಾಸಿಸುವ, ಪ್ಯಾಗುರಿಡೇ ವಂಶಕ್ಕೆ ಸೇರಿದ, ಒಂದು ಬಗೆಯ ನಳ್ಳಿ. Figure: hermit-crab