hermetically ಹರ್ಮೆಟಿಕಲಿ
ಕ್ರಿಯಾವಿಶೇಷಣ
  1. ವಾಯುಭದ್ರವಾಗಿ; ಗಾಳಿ ತೂರದ ಬೆಸುಗೆಯಿಂದ.
  2. (ರೂಪಕವಾಗಿ) ಬಿಗಿಯಾಗಿ; ಭದ್ರವಾಗಿ; ಪೂರ್ತಿಯಾಗಿ; ಸಂಪೂರ್ಣವಾಗಿ (ಮುಚ್ಚಿ): if you trust me with a secret, I am hermetically sealed ನೀನು ನನ್ನನ್ನು ನಂಬಿ ಒಂದು ಗುಟ್ಟು ಹೇಳಿದರೆ, ಆ ವಿಷಯದಲ್ಲಿ ನನ್ನ ಬಾಯಿಗೆ ಬೀಗ ಹಾಕಿದಂತೆ.