hermetic ಹರ್ಮೆಟಿಕ್‍
ಗುಣವಾಚಕ

(hermetical ಎಂದೂ ಪ್ರಯೋಗ)

  1. ವಾಯುಭದ್ರವಾಗಿ ಬೆಸೆದ; ಬೆಸುಗೆಯಿಂದ ಯಾ ಮೊಹರು ಹಾಕಿ ಗಾಳಿ ತೂರದಂತೆ ಮಾಡಿದ.
  2. (ರೂಪಕವಾಗಿ) ಬಾಹ್ಯ ಪ್ರಭಾವಗಳಿಂದ – ರಕ್ಷಿಸಿದ, ಭದ್ರಪಡಿಸಿದ, ಸುರಕ್ಷಿತಗೊಳಿಸಿದ.
  3. ರಸತಂತ್ರದ; ರಸವಿದ್ಯೆಯ : hermetic art ರಸತಂತ್ರ ಕಲೆ.
  4. ರಹಸ್ಯವಿದ್ಯೆಯ; ಗುಪ್ತಜ್ಞಾನದ.