hermeneutics ಹರ್ಮಿನ್ಯೂಟಿಕ್ಸ್‍
ನಾಮವಾಚಕ

(ಬಹುವಚನ) (ಏಕವಚನವಾಗಿ ಸಹ ಪ್ರಯೋಗ)

  1. (ಬೈಬ್‍ಲ್‍) (ಧರ್ಮಗ್ರಂಥಗಳ, ಮುಖ್ಯವಾಗಿ ಬೈಬಲ್ಲಿನ) ಅರ್ಥವಿವರಣ; ವ್ಯಾಖ್ಯಾನ.
  2. (ಸಾಹಿತ್ಯ ಗ್ರಂಥಗಳ) ಅರ್ಥವಿವರಣ; ವ್ಯಾಖ್ಯಾನ.
  3. ವಿವರಣ ಶಾಸ್ತ್ರ; ವ್ಯಾಖ್ಯಾನ ತಂತ್ರ: hermeneutics became a weapon in ecclesiastical controversies ಅರ್ಥವಿವರಣ(ವ್ಯಾಖ್ಯಾನ)ವು ಚರ್ಚಿನ ವಾದವಿವಾದಗಳಲ್ಲಿ ಒಂದು ಅಸ್ತ್ರವಾಯಿತು.