hermeneutically ಹರ್ಮಿನ್ಯೂಟಿಕಲಿ
ಕ್ರಿಯಾವಿಶೇಷಣ

(ಮುಖ್ಯವಾಗಿ ಧರ್ಮಗ್ರಂಥಗಳ ಯಾ ಸಾಹಿತ್ಯಗ್ರಂಥಗಳ) ಅರ್ಥವಿವರಣೆಗೆ, ವ್ಯಾಖ್ಯಾನಕ್ಕೆ – ಸಂಬಂಧಿಸಿದಂತೆ.