hermeneutic ಹರ್ಮಿನ್ಯೂಟಿಕ್‍
ಗುಣವಾಚಕ

(ಮುಖ್ಯವಾಗಿ ಧರ್ಮ ಗ್ರಂಥಗಳ ಯಾ ಸಾಹಿತ್ಯಕ ಗ್ರಂಥಗಳ) ಅರ್ಥ ವಿವರಣೆಯ, ವ್ಯಾಖ್ಯಾನದ: use of the hermeneutic principle ಅರ್ಥವಿವರಣ ತತ್ತ್ವದ ಪ್ರಯೋಗ; ವ್ಯಾಖ್ಯಾನದ ಬಳಕೆ.