hermaphroditism ಹರ್ಮ್ಯಾಹಡಿಟಿಸಮ್‍
ನಾಮವಾಚಕ
  1. ಉಭಯಲಿಂಗತ್ವ:
    1. ಪುಂ ಸ್ತ್ರೀ ಲಕ್ಷಣವಿರುವಿಕೆ.
    2. (ಪ್ರಾಣಿವಿಜ್ಞಾನ) ಒಂದೇ ವ್ಯಕ್ತಿಯಲ್ಲಿ ಸ್ತ್ರೀ ಮತ್ತು ಪುರುಷ ಜನನಾಂಗಗಳೆರಡೂ ಇರುವಿಕೆ.
    3. (ಸಸ್ಯವಿಜ್ಞಾನ) ಒಂದೇ ಹೂವಿನಲ್ಲಿ ಪುಂಕೇಸರ ಮತ್ತು ಶಲಾಕೆಗಳೆರಡೂ ಇರುವಿಕೆ.
  2. ಅನ್ಯೋನ್ಯ ವಿರುದ್ಧಗುಣತ್ವ; ಎರಡು ವಿರುದ್ಧ ಗುಣಗಳಿರುವಿಕೆ.