hermaphroditic ಹರ್ಮ್ಯಾಹ್ರಡಿಟಿಕ್‍
ಗುಣವಾಚಕ
  1. ಉಭಯಲಿಂಗಿಗೆ ಸೇರಿದ; ಉಭಯಲಿಂಗ ಸ್ವರೂಪದ; ಪುಂ ಸ್ತ್ರೀ ಲಕ್ಷಣದ (ರೂಪಕವಾಗಿ ಸಹ).
  2. ಎರಡು ವಿರುದ್ಧ ಗುಣಗಳು ಸೇರಿದ; ಅನ್ಯೋನ್ಯ ವಿರುದ್ಧ ಗುಣವಿಶಿಷ್ಟ.