heritor ಹೆರಿಟರ್‍
ನಾಮವಾಚಕ

(ಮುಖ್ಯವಾಗಿ ಸ್ಕಾಟ್ಲಂಡಿನ ನ್ಯಾಯಶಾಸ್ತ್ರ) ಉತ್ತರಾಧಿಕಾರಿ; ಹಕ್ಕುದಾರ; ಬಾಧ್ಯಸ್ಥ; ವಾರಸುದಾರ; ಪಿತ್ರಾರ್ಜಿತವನ್ನು ಪಡೆಯುವವನು: the heritor of the Duke’s title and lands ಡ್ಯೂಕನ ಬಿರುದು ಮತ್ತು ಭೂಮಿಗಳ ಹಕ್ಕುದಾರ.