heritably ಹೆರಿಟಬ್ಲಿ
ಕ್ರಿಯಾವಿಶೇಷಣ
  1. ಪಿತ್ರಾರ್ಜಿತವಾಗಿ.
  2. ಪಿತ್ರಾರ್ಜಿತ ಹಕ್ಕಿನ ಮೂಲಕ; ಉತ್ತರಾಧಿಕಾರದ ಹಕ್ಕಿನಿಂದ.
  3. ಪಿತ್ರಾರ್ಜಿತ ಯಾ ವಂಶಾನುಕ್ರಮವಾಗಿ ಪ್ರಾಪ್ತವಾಗುವ – ಆಸ್ತಿಯಿಂದ, ಆಸ್ತಿಯ ಮೂಲಕ.