heritability ಹೆರಿಟಬಿಲಿಟಿ
ನಾಮವಾಚಕ
  1. (ನ್ಯಾಯಶಾಸ್ತ್ರ) ದಾಯಯೋಗ್ಯತೆ; (ಸ್ಥಿರಾಸ್ತಿಯ ವಿಷಯದಲ್ಲಿ) ಉತ್ತರಾಧಿಕಾರಿಗೆ, ವಾರಸುದಾರರಿಗೆ ಸಲ್ಲುವಂತಿರುವಿಕೆ.
  2. ಪಿತ್ರಾರ್ಜಿತತೆ; ತಂದೆಯಿಂದ ಮಗನಿಗೆ ಸಾಗಿ ಬರುವಂತಿರುವಿಕೆ.
  3. ಆನುವಂಶಿಕತೆ; ವಂಶಪಾರಂಪರ್ಯವಾಗಿ ಪ್ರಾಪ್ತವಾಗಬಲ್ಲಿಕೆ.