heriot ಹೆರಿಅಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ದಣಿ ಸಲ್ಲಿಕೆ; ಹಿಡುವಳಿದಾರನು ಸತ್ತಾಗ ಅವನ ದಣಿಗೆ ಒಪ್ಪಿಸಿದ, ಸತ್ತವನಿಗೆ ಸೇರಿದ (ಬದುಕಿರುವ ಯಾ ಸತ್ತುಹೋದ) ಉತ್ತಮ ರಾಸು ಯಾ ಹಣಸಂದಾಯ.