herewith ಹಿಅರ್‍ವಿತ್‍(ದ್‍)
ಕ್ರಿಯಾವಿಶೇಷಣ
  1. (ಮುಖ್ಯವಾಗಿ ಕಾಗದ ಮೊದಲಾದವುಗಳ ಜೊತೆ ಇಟ್ಟ ಅಡಕಗಳ ವಿಷಯದಲ್ಲಿ) ಇದರೊಡನೆ; ಇದರ – ಜೊತೆ, ಸಹಿತ, ಸಮೇತ.
  2. ಈ, ಇದರ – ಮೂಲಕ.