hereto ಹಿಅರ್‍ಟೂ
ಕ್ರಿಯಾವಿಶೇಷಣ

ಇದಕ್ಕೆ; ಈ ವಿಷಯ, ದಸ್ತಾವೇಜು, ಮೊದಲಾದವುಗಳಿಗೆ; ಈ ಅಂಶಕ್ಕೆ ಸಂಬಂಧಿಸಿದಂತೆ: attached hereto ಇದಕ್ಕೆ ಲಗತ್ತಿಸಿದagreeable hereto ಇದಕ್ಕೆ ಒಪ್ಪಿದ.