heretically ಹಿರೆಟಿಕಲಿ
ಕ್ರಿಯಾವಿಶೇಷಣ
  1. ಪಾಷಂಡ ಮತಸ್ವರೂಪದಂತೆ.
  2. ಅಸಾಂಪ್ರದಾಯಿಕವಾಗಿ; ಮಡಿವಂತಿಕೆಗೆ ವಿರುದ್ಧವಾಗಿ.