heretic ಹೆರಿಟಿಕ್‍
ನಾಮವಾಚಕ
  1. ಪಾಷಂಡಿ; ಅಸಂಪ್ರದಾಯಿ; (ಮೊದಲಿಗೆ ಧಾರ್ಮಿಕ ವಿಷಯದಲ್ಲಿ) ಮಡಿವಂತಿಕೆಯ ವಿರುದ್ಧ ಅಭಿಪ್ರಾಯ ತಳೆದವನು; ಸಂಪ್ರದಾಯಕ್ಕೆ ವಿರೋಧವಾದ ಅಭಿಪ್ರಾಯವುಳ್ಳವನು: every form of faith has its heretics ಪ್ರತಿಯೊಂದು ಮತಧರ್ಮದಲ್ಲಿಯೂ ಅದರದರ ಪಾಷಂಡಿಗಳುಂಟು.
  2. (ಬ್ರಿಟಿಷ್‍ ಪ್ರಯೋಗ) ಪಾಷಂಡಿ; ಕ್ರಿಶ್ಚಿಯನ್‍ ಚರ್ಚಿನ ಸಂಪ್ರದಾಯ ತತ್ತ್ವಕ್ಕೆ ವಿರುದ್ಧವಾಗಿ ವರ್ತಿಸುವವನು ಯಾ ಆ ಸಂಪ್ರದಾಯತತ್ತ್ವದಲ್ಲಿ ನಂಬಿಕೆಯಿರುವವನು.