heresiologist ಹೆರಿಸಿಆಲಜಿಸ್ಟ್‍
ನಾಮವಾಚಕ

ಪಾಷಂಡಮತಜ್ಞ; ಪಾಷಂಡತತ್ತ್ವಜ್ಞ; ಪಾಷಂಡತತ್ತ್ವಾಭ್ಯಾಸಿ; ಪಾಷಂಡ ಮತ ಯಾ ಮತಗಳನ್ನು ಅಧ್ಯಯನ ಮಾಡುವವನು, ಕುರಿತು ಬರೆಯುವವನು.