hereof ಹಿಅರಾಹ್‍
ಕ್ರಿಯಾವಿಶೇಷಣ

(ಔಪಚಾರಿಕ) ಇದರ ಬಗ್ಗೆ; ಇದಕ್ಕೆ ಸಂಬಂಧಪಟ್ಟ ಹಾಗೆ: more hereof later ಇದಕ್ಕೆ ಸಂಬಂಧಪಟ್ಟ ಹಾಗೆ ಹೆಚ್ಚಿನ ವಿವರ ಆಮೇಲೆ.