hereinbefore ಹಿಅರಿನ್‍ಬಿಹೋರ್‍
ಕ್ರಿಯಾವಿಶೇಷಣ

(ಮುಖ್ಯವಾಗಿ ನ್ಯಾಯಶಾಸ್ತ್ರ, ಔಪಚಾರಿಕ) (ದಸ್ತಾವೇಜು ಮೊದಲಾದವುಗಳ ವಿಷಯದಲ್ಲಿ) ಈ ಹಿಂದೆ; ಹಿಂದಿನ ಭಾಗದಲ್ಲಿ; ಪೂರ್ವ ಭಾಗದಲ್ಲಿ.